Saturday, September 18, 2010



ಹಾಂ! ಗಣೇಶ ಚತುರ್ಥಿ ಮರುದಿನವೇ ಪ್ರವಾಸ. ಕೋಟಿಲಿಂಗೇಶ್ವರ, ಕಂಚಿ, ವೆಲ್ಲೂರು ಗೋಲ್ಡನ್ ಟೆಂಪಲ್ ಮುಂತಾದ ಕ್ಷೇತ್ರಗಳಿಗೆ ಎಲ್ಲರ ಜೊತೆ ಪುಟ್ಟ ದೀಪ್ತಿಯೂ ಸಂಭ್ರಮದಿಂದ ಎಲ್ಲರ ಕೈಯಲ್ಲಿಯೇ ಆಟವಾಡುತ್ತ ನಲಿದಾಡಿದಳು. ಕೋಟಿ ಲಿಂಗೇಶ್ವರದ ಬೃಹತ್ ಶಿವನ ವಿಗ್ರಹದೆದುರು ವೀಣಾ ದೊಡ್ಡಮ್ಮನ ಜೊತೆ ಫೋಟೊಗೆ ಪೋಸ್ ನೀಡುತ್ತಿದ್ದಾಳೆ ದೀಪ್ತಿ ಪುಟ್ಟಿ!!!!

ದೀಪ್ತಿಯ ಆಟ




ಪುಟ್ಟ ದೀಪ್ತಿ ಇತ್ತೀಚೆಗೆ ತಾನೇ ೧೦ ತಿಂಗಳು ಪೂರೈಸಿದ್ದಾಳೆ. ೧೧ ತಿಂಗಳಿಗೆ ಕಾಲಿಟ್ಟಾಗ ಅವಳ ರಶ್ಮಿ ದೊಡ್ಡಮ್ಮನ ಮನೆಯಲ್ಲಿ ಶ್ರೀ ಗಣೇಶ ಚತುರ್ಥಿಯ ದಿನ ಅನ್ನ ಮುಹೂರ್ತವೂ ಆಯಿತು. ಸದಾ ಕುತೂಹಲದಿಂದ ಎಲ್ಲವನ್ನೂ, ಎಲ್ಲರನ್ನೂ ಸೂಕ್ಷ್ಮವಾಗಿ ಗಮನಿಸುತ್ತ(ಆಬ್ಸರ್ವ) ಮಾಡ್ತಾ ಇರುತ್ತಾಳೆ.